ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಪುಕ್ಕದ ಚೆಂಡು ಪದದ ಅರ್ಥ ಮತ್ತು ಉದಾಹರಣೆಗಳು.

ಅರ್ಥ : ಭ್ಯಾಟ್ಮಿಂಟನ್ ಆಟದಲ್ಲಿ ಬಳಸುವ ಸುತ್ತಲೂ ಗರಿ ಸಿಕ್ಕಿಸಿರುವ ಬೆಂಡಿನ ಚೆಂಡು

ಉದಾಹರಣೆ : ಅವನು ಒಂದು ಹೊಸ ಷಟಲ್ಕಾಕ್ ಕೊಂಡು ತಂದನು.

ಸಮಾನಾರ್ಥಕ : ಗರಿಯ ಚೆಂಡು, ಷಟಲ್ಕಾಕ್


ಇತರ ಭಾಷೆಗಳಿಗೆ ಅನುವಾದ :

बैडमिंटन के खेल में उपयोग आनेवाली पंखनुमा वस्तु।

वह एक नई चिड़िया ख़रीद कर लाया।
चिड़िया, चिड़ी

Badminton equipment consisting of a ball of cork or rubber with a crown of feathers.

bird, birdie, shuttle, shuttlecock

चौपाल