ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಪುನಃ ದೊರೆಯುವ ಪದದ ಅರ್ಥ ಮತ್ತು ಉದಾಹರಣೆಗಳು.

ಪುನಃ ದೊರೆಯುವ   ಗುಣವಾಚಕ

ಅರ್ಥ : ಯಾವುದನ್ನು ಮತ್ತೆ ಪಡೆಯಲಾಗುವುದೋ ಅಥವಾ ಮತ್ತೆ ದೊರೆಯುವುದೋ

ಉದಾಹರಣೆ : ಪುರ್ನಪ್ರಾಪ್ತಿಯಾಗುವ ಭೌತಿಕ ವಸ್ತುಗಳನ್ನು ಪಡೆಯುವುದಕ್ಕೆ ಇಷ್ಟೊಂದು ಕಷ್ಟಪಡಬೇಕಾಗಿಲ್ಲ.

ಸಮಾನಾರ್ಥಕ : ಪುನಃ ದೊರೆಯುವಂತ, ಪುನಃ ದೊರೆಯುವಂತಹ, ಪುನಃ ಸಿಗುವ, ಪುನಃ ಸಿಗುವಂತ, ಪುನಃ ಸಿಗುವಂತಹ, ಪುರ್ನಪ್ರಾಪ್ತಿ, ಪುರ್ನಪ್ರಾಪ್ತಿಯಾಗುವ, ಪುರ್ನಪ್ರಾಪ್ತಿಯಾಗುವಂತ, ಪುರ್ನಪ್ರಾಪ್ತಿಯಾಗುವಂತಹ, ಮತ್ತೆ ದೊರಕುವ, ಮತ್ತೆ ದೊರಕುವಂತ, ಮತ್ತೆ ದೊರಕುವಂತಹ


ಇತರ ಭಾಷೆಗಳಿಗೆ ಅನುವಾದ :

जिसे फिर से प्राप्त किया जा सकता हो।

पुनर्प्राप्य भौतिक वस्तुओं के खोने का इतना शोक मत मनाइए।
अवहार्य, पुनर्प्राप्य

Capable of being regained especially with effort.

He believed the information was retrievable.
retrievable

चौपाल