ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಪುನಃ ಬಳಸು ಪದದ ಅರ್ಥ ಮತ್ತು ಉದಾಹರಣೆಗಳು.

ಪುನಃ ಬಳಸು   ಕ್ರಿಯಾಪದ

ಅರ್ಥ : ಉಪಯೋಗಿಸಿದ ಯಾವುದೇ ವಸ್ತುವನ್ನು ಪುನರ್ ಬಳಸುವಂತೆ ಮಾಡುವ ಪ್ರಕ್ರಿಯೆ

ಉದಾಹರಣೆ : ಪ್ಲಾಸ್ಟಿಕ್, ಪೇಪರ್, ಸೀಸೆ ಮೊಲದಾದವುಗಳನ್ನು ಪುನರ್ ಬಳಕೆ ಮಾಡಲಾಗುತ್ತದೆ.

ಸಮಾನಾರ್ಥಕ : ಪುನರುಪಯೋಗಿಸು, ಪುನರ್ ಬಳಕೆ ಮಾಡು, ಮರುಬಳಕೆ ಮಾಡು, ಮರುಬಳಸು


ಇತರ ಭಾಷೆಗಳಿಗೆ ಅನುವಾದ :

प्रयोग की गयी वस्तु को संसाधित करके पुनः प्रयोग में लाना।

प्लास्टिक, पेपर, शीशे आदि का पुनर्चक्रण किया जाता है।
पुनः चक्रित करना, पुनर्चक्रण करना, री-साइकल करना, रीसाइकल करना

Use again after processing.

We must recycle the cardboard boxes.
recycle, reprocess, reuse

चौपाल