ಅರ್ಥ : ರಾಮಾಯಣದ ಕಥೆಯನ್ನು ಮಾಡುವ ವ್ಯಕ್ತಿ
ಉದಾಹರಣೆ :
ನನ್ನ ತಾತ ಒಬ್ಬ ಒಳ್ಳೆಯ ಪುರಾಣಿಕ.
ಸಮಾನಾರ್ಥಕ : ರಾಮ ಕಥೆವಾಚಕ, ರಾಮಾಯಣದ ಹರಿಕಥೆಗಾರ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ನಾಟಕದ ಆ ಪಾತ್ರ ನಾಟಕದ ಭೂಮಿಕೆಯನ್ನು ವರ್ಣನೆ ಮಾಡುತ್ತಾ ನಾಟಕವನ್ನು ಮುಂದುವರಿಸುತ್ತದೆ
ಉದಾಹರಣೆ :
ಸೂತ್ರಧಾರನು ವೇದಿಕೆ ಮೇಲೆ ಬಂದು ನಾಟಕವನ್ನು ಪ್ರಾರಂಭಿಸಿದನು.
ಸಮಾನಾರ್ಥಕ : ನಟ, ನಾಟ್ಯಶಾಲೆ ವ್ಯವಸ್ಥಾಪಕ, ಪೂರಾಣ ಹೇಳುವವ, ಪ್ರಧಾನ ನಟ, ಮುಖ್ಯ ನಟ, ಸೂತ್ರಧಾರ
ಇತರ ಭಾಷೆಗಳಿಗೆ ಅನುವಾದ :