ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಪುರಾಣ-ಮಹಿಳೆ ಪದದ ಅರ್ಥ ಮತ್ತು ಉದಾಹರಣೆಗಳು.

ಪುರಾಣ-ಮಹಿಳೆ   ನಾಮಪದ

ಅರ್ಥ : ಒಬ್ಬ ಮಹಿಳೆಯ ವರ್ಣನೆಯನ್ನು ಪುರಾಣಗಳಲ್ಲಿ ಅಥವಾ ಧಾರ್ಮಿಕ ಗ್ರಂಥಗಳಲ್ಲಿ ನೋಡಬಹುದು.

ಉದಾಹರಣೆ : ಗಾಂಧಾರಿ, ಕುಂತಿ ಮೊದಲಾದವರು ಪೌರಾಣಿಕ ಮಹಿಳೆಯರು.

ಸಮಾನಾರ್ಥಕ : ಪುರಾಣ ಮಹಿಳೆ, ಪುರಾಣ ಸ್ತ್ರೀ, ಪುರಾಣ ಹೆಂಗಸು, ಪುರಾಣ-ಸ್ತ್ರೀ, ಪುರಾಣ-ಹೆಂಗಸು, ಪೌರಾಣಿಕ ಮಹಿಳೆ, ಪೌರಾಣಿಕ ಸ್ತ್ರೀ, ಪೌರಾಣಿಕ ಹೆಂಗಸು, ಪೌರಾಣಿಕ-ಮಹಿಳೆ, ಪೌರಾಣಿಕ-ಸ್ತ್ರೀ, ಪೌರಾಣಿಕ-ಹೆಂಗಸು


ಇತರ ಭಾಷೆಗಳಿಗೆ ಅನುವಾದ :

वह महिला जिसका वर्णन पुराणों या धार्मिक ग्रंथों में किया गया हो।

गांधारी, कुंती आदि पौराणिक महिलाएँ हैं।
पौराणिक औरत, पौराणिक महिला, पौराणिक स्त्री, पौराणीय महिला

An imaginary being of myth or fable.

mythical being

चौपाल