ಅರ್ಥ : ಸಾರ್ವಜನಿಕರಿಗೆ ಭದ್ರತೆ ಒದಗಿಸಲು ಸರಕಾರದಿಂದ ನೇಮಿಸಲ್ಪಟ್ಟ ನೌಕರ
ಉದಾಹರಣೆ :
ಕಳ್ಳತನದಲ್ಲಿ ಭಾಗಿಯಾದವರನ್ನು ಪೊಲೀಸರು ಹಿಡಿದರು.
ಸಮಾನಾರ್ಥಕ : ಆರಕ್ಷಕರ ದಳ, ಆರಕ್ಷಕರು
ಇತರ ಭಾಷೆಗಳಿಗೆ ಅನುವಾದ :
The department of local government concerned with enforcing the law and preventing crime.
police department