ಅರ್ಥ : ಪ್ರಜೆಗಳ ಜೀವ ಮತ್ತು ಹಣವನ್ನು ಕಾಪಾಡುವ ಪೇದೆ ಅಥವಾ ಅಧಿಕಾರಿ
ಉದಾಹರಣೆ :
ಪೇದೆ ಓಡಿ ಹೋಗಿ ಒಬ್ಬ ಕಳ್ಳನನ್ನು ಹಿಡಿದ
ಸಮಾನಾರ್ಥಕ : ಪೇದೆ, ಪೊಲೀಸ್ ಕಾನ್ ಸ್ಟೇಬಲ್ಲು
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಪೊಲೀಸ್ ವಿಭಾಗದ ಕೆಳದರ್ಜೆಯ ಸಿಪಾಯಿ
ಉದಾಹರಣೆ :
ಒಬ್ಬ ಮಹಿಳಾ ಪೊಲೀಸ್ ಪೇದೆಯು ಅವರಿಗೆ ಸಹಾಯ ಮಾಡಿದರು.
ಸಮಾನಾರ್ಥಕ : ಕಾನ್ಸ್ ಟೆಬಲ್, ಪೇದೆ
ಇತರ ಭಾಷೆಗಳಿಗೆ ಅನುವಾದ :
पुलिस विभाग के सबसे निचले दर्जे का सिपाही।
एक महिला कॉन्स्टेबल ने उसकी मदद की।