ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಪ್ರಕಾಶನ ಪದದ ಅರ್ಥ ಮತ್ತು ಉದಾಹರಣೆಗಳು.

ಪ್ರಕಾಶನ   ನಾಮಪದ

ಅರ್ಥ : ಯಾವುದಾದರು ಕೃತಿ, ಸಂಕಲನ ಇತ್ಯಾದಿಗಳನ್ನು ಸಾರ್ವಜನಿಕರಿಗೆ ಪ್ರಕಟಗೊಳಿಸುವುದು

ಉದಾಹರಣೆ : ಈ ಪುಸ್ತಕದ ಪ್ರಕಾಶನ ಇತ್ತೀಚಿಗಷ್ಟೇ ಆಯಿತು.


ಇತರ ಭಾಷೆಗಳಿಗೆ ಅನುವಾದ :

कोई कृति आदि प्रकाशित करने का काम।

इस पत्रिका का प्रकाशन हाल में ही हुआ है।
प्रकाशन

The business of issuing printed matter for sale or distribution.

publication, publishing

ಅರ್ಥ : ಪುಸ್ತಕ, ಪತ್ರೆ ಮುಂತಾದವುಗಳನ್ನು ಅವರು ಪ್ರಕಾಶನ ಮಾಡುವರು

ಉದಾಹರಣೆ : ನಾನು ಹೊಸ ಪ್ರಕಾಶನ ಪಾರಂಭಿಸಬೇಕೆಂದು ಅಂದುಕೊಂಡಿದ್ದೇನೆ


ಇತರ ಭಾಷೆಗಳಿಗೆ ಅನುವಾದ :

वह पुस्तक, पत्रिका आदि जो प्रकाशित की जाए।

यह हमारे प्रेस की नवीन प्रकाशन की सूची है।
प्रकाशन

A copy of a printed work offered for distribution.

publication

चौपाल