ಅರ್ಥ : ಪತ್ರ ಅಥವಾ ಲೇಖನೆ ಮೊದಲಾದವುಗಳ ಅಕ್ಷರಶಃ ಸ್ವರೂಪ
ಉದಾಹರಣೆ :
ಪರೀಕ್ಷಾ ಪ್ರಮಾಣ ಪತ್ರದ ಇನ್ನೊಂದು ಪ್ರತಿಯನ್ನು ನೀಡುವಂತೆ ವಿದ್ಯಾಲಯಕ್ಕೆ ಆವೇದನೆಯನ್ನು ನೀಡಲಾಗಿದೆ.
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಯಾವುದನ್ನು ನಕಲು ಮಾಡಲಾಗಿದೆಯೋ
ಉದಾಹರಣೆ :
ಸೋಹನನು ನಕಲುಮಾಡಿದ ಪ್ರಾರ್ಥನಾ-ಪತ್ರವನ್ನು ಹರಿದು ಹಾಕಿದನು.
ಸಮಾನಾರ್ಥಕ : ನಕಲಾದ, ನಕಲಾದಂತ, ನಕಲಾದಂತಹ, ನಕಲುಮಾಡಲಾದ, ನಕಲುಮಾಡಲಾದಂತ, ನಕಲುಮಾಡಲಾದಂತಹ, ನಕಲುಮಾಡಿದ, ನಕಲುಮಾಡಿದಂತ, ನಕಲುಮಾಡಿದಂತಹ, ನಕಲುಮಾಡಿಸಿದ, ನಕಲುಮಾಡಿಸಿದಂತ, ನಕಲುಮಾಡಿಸಿದಂತಹ, ನೋಡಿಬರೆದ, ನೋಡಿಬರೆದಂತ, ನೋಡಿಬರೆದಂತಹ, ನೋಡಿಬರೆಯಲಾದ, ನೋಡಿಬರೆಯಲಾದಂತ, ನೋಡಿಬರೆಯಲಾದಂತಹ, ಪ್ರತಿಲಿಪಿಮಾಡಲಾದ, ಪ್ರತಿಲಿಪಿಮಾಡಲಾದಂತ, ಪ್ರತಿಲಿಪಿಮಾಡಲಾದಂತಹ, ಪ್ರತಿಲಿಪಿಮಾಡಿದ, ಪ್ರತಿಲಿಪಿಮಾಡಿದಂತ, ಪ್ರತಿಲಿಪಿಮಾಡಿದಂತಹ, ಪ್ರತಿಲಿಪಿಮಾಡಿಸಿದ, ಪ್ರತಿಲಿಪಿಮಾಡಿಸಿದಂತ, ಪ್ರತಿಲಿಪಿಮಾಡಿಸಿದಂತಹ, ಪ್ರತಿಲಿಪಿಯಾದ, ಪ್ರತಿಲಿಪಿಯಾದಂತ, ಪ್ರತಿಲಿಪಿಯಾದಂತಹ
ಇತರ ಭಾಷೆಗಳಿಗೆ ಅನುವಾದ :