ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಪ್ರಧಾನ-ಆಚಾರ್ಯ ಪದದ ಅರ್ಥ ಮತ್ತು ಉದಾಹರಣೆಗಳು.

ಅರ್ಥ : ಶಾಲೆ, ಕಾಲೇಜು ಮುಂತಾದ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥ ಅಥವಾ ಮುಖ್ಯ ಆಡಳಿತಗಾರ

ಉದಾಹರಣೆ : ನಮ್ಮ ಪ್ರಧಾನ_ಗುರುಗಳು ತುಂಬಾ ಕಟ್ಟುನಿಟ್ಟಾದ ಆಡಳಿತವನ್ನು ಮಾಡುತ್ತಾರೆ.

ಸಮಾನಾರ್ಥಕ : ಪ್ರಧಾನ ಆಚಾರ್ಯ, ಪ್ರಧಾನ ಗುರುಗಳು, ಪ್ರಾಂಶುಪಾಲರು, ಪ್ರಾಚಾರ್ಯರು, ಪ್ರಿನ್ಸಿಪಾಲ್


ಇತರ ಭಾಷೆಗಳಿಗೆ ಅನುವಾದ :

प्रधानाचार्य का पद।

मैं प्रधानाचार्य के लिए साक्षात्कार देने जा रहा हूँ।
यह आदमी प्रधानाचार्य के योग्य नहीं है।
प्रधान आचार्य, प्रधानाचार्य, प्राचार्य, प्रिंसिपल

चौपाल