ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಪ್ರಶಂಸಾ-ಪತ್ರ ಪದದ ಅರ್ಥ ಮತ್ತು ಉದಾಹರಣೆಗಳು.

ಅರ್ಥ : ಯಾವುದೇ ವಿಶೇಷವಾದ ಕಾರ್ಯ ಅಥವಾ ಸಾಧನೆ ಮಾಡಿದರೆ ಅದನ್ನು ಗುರುತಿಸಿ ಅವರಿಗೆ ನೀಡುವಂತಹ ಪತ್ರ

ಉದಾಹರಣೆ : ರಮೇಶನಿಗೆ ಅಕ್ಟೋಬರ್ 2 ರಂದು ಪ್ರಶಸ್ತಿ ಪತ್ರ ದೊರೆಯಿತು.

ಸಮಾನಾರ್ಥಕ : ಪ್ರಶಂಸಾ ಪತ್ರ, ಪ್ರಶಸ್ತಿ ಪತ್ರ, ಪ್ರಶಸ್ತಿ-ಪತ್ರ


ಇತರ ಭಾಷೆಗಳಿಗೆ ಅನುವಾದ :

वह पत्र जिसमें प्रशंसा लिखी गई हो।

स्वाधीनता दिवस के अवसर पर विभिन्न क्षेत्रों में उल्लेखनीय कार्य करने वाली ३५ प्रतिभाओं को मुख्य समारोह में मुख्य अतिथि द्वारा प्रशस्ति पत्र प्रदान किया गया।
प्रशंसा पत्र, प्रशंसा-पत्र, प्रशस्ति पत्र, प्रशस्ति-पत्र

An official award (as for bravery or service) usually given as formal public statement.

citation, commendation

चौपाल