ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಪ್ರಶಸ್ತಿ ಪದದ ಅರ್ಥ ಮತ್ತು ಉದಾಹರಣೆಗಳು.

ಪ್ರಶಸ್ತಿ   ನಾಮಪದ

ಅರ್ಥ : ಯಾವುದೋ ಕೆಲಸಕ್ಕೆ ನೀಡುವ ಸನ್ಮಾನ ಪೂರ್ವಕವಾಗಿ ನೀಡುವ ಧನ ಅಥವಾ ದ್ರವ್ಯ

ಉದಾಹರಣೆ : ಸ್ವತಂತ್ರ ದಿನದಂದು ಎಲ್ಲಾ ಶಾಲೆಯಲ್ಲು ಪ್ರಶಸ್ತಿಯನ್ನು ವಿತರಣೆ ಮಾಡುವರು

ಸಮಾನಾರ್ಥಕ : ಇನಾಮು, ಪಾರಿತೋಷಕ, ಪುರಸ್ಕಾರ, ಬಹುಮಾನ


ಇತರ ಭಾಷೆಗಳಿಗೆ ಅನುವಾದ :

किसी काम के लिए सम्मानपूर्वक दिया जाने वाला धन या द्रव्य।

स्वतंत्रता दिवस के अवसर पर हर विद्यालय में पुरस्कारों का वितरण किया जाता है।
इकराम, इक़राम, इनाम, निष्क्रय, पारितोषिक, पुरस्कार

A tangible symbol signifying approval or distinction.

An award for bravery.
accolade, award, honor, honour, laurels

चौपाल