ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಪ್ರಾಥಮಿಕ ಚಿಕಿತ್ಸೆ ಪದದ ಅರ್ಥ ಮತ್ತು ಉದಾಹರಣೆಗಳು.

ಅರ್ಥ : ಅಪಘಾತ ಅಥವಾ ಯಾವುದಾದರು ರೋಗ ಲಕ್ಷಣಗಳು ಗೊತ್ತಾದ ನಂತರ ವೈದ್ಯರನ್ನು ಬೇಟಿಯಾಗುವ ಮೊದಲು ತಾತ್ಕಾಲಿಕವಾಗಿ ಮಾಡುವಂತಹ ಚಿಕಿತ್ಸೆ

ಉದಾಹರಣೆ : ರಮೇಶನು ಅಪಘಾತದಿಂದ ನರಳುತ್ತಿದ್ದ ವ್ಯಕ್ತಿಗೆ ಪ್ರಾಥಮಿಕ ಚಿಕಿತ್ಸೆಯನ್ನು ನೀಡಿ ಅನಂತರ ಆಸ್ಪತ್ರೆಗೆ ಕರೆದುಕೊಂಡು ಹೋದನು.

ಸಮಾನಾರ್ಥಕ : ಪ್ರಥಮ ಚಿಕಿತ್ಸೆ


ಇತರ ಭಾಷೆಗಳಿಗೆ ಅನುವಾದ :

चोट लगने या किसी रोग आदि के लक्षण प्रकट होने पर किसी चिकित्सक से संपर्क करने से पहले तात्कालिक की जानेवाली चिकित्सा।

रमेश ने चोटिल व्यक्ति की प्राथमिक चिकित्सा के बाद उसे अस्पताल पहुँचाया।
प्रथम उपचार, प्राथमिक चिकित्सा, फर्स्ट एड, फर्स्टएड

Emergency care given before regular medical aid can be obtained.

first aid

चौपाल