ಅರ್ಥ : ಯಾವುದೇ ಕೆಲಸ ಅಥವಾ ಕಾರ್ಯದಿಂದ ಫಲ ಅಥವಾ ಪ್ರಯೋಜನ ದೊರೆಯದಿರುವುದು
ಉದಾಹರಣೆ :
ಅವನೊಬ್ಬ ಅಸಫಲ ಹೋರಾಟಗಾರ.
ಸಮಾನಾರ್ಥಕ : ಅಸಫಲ, ಅಸಫಲದ, ಅಸಫಲದಂತ, ಅಸಫಲದಂತಹ, ಫಲಕಾರಿಯಲ್ಲದ, ಫಲಕಾರಿಯಲ್ಲದಂತ
ಇತರ ಭಾಷೆಗಳಿಗೆ ಅನುವಾದ :
Failing to accomplish an intended result.
An abortive revolt.