ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಫೌಲ್ ಮಾಡು ಪದದ ಅರ್ಥ ಮತ್ತು ಉದಾಹರಣೆಗಳು.

ಫೌಲ್ ಮಾಡು   ಕ್ರಿಯಾಪದ

ಅರ್ಥ : ಯಾವುದೋ ಒಂದು ಆಟದ ನಿಯಮಗಳನ್ನು ಉಲ್ಲಂಘನೆ ಮಾಡುವ ಪ್ರಕ್ರಿಯೆ

ಉದಾಹರಣೆ : ಈಗಾಗಲೆ ಆ ಆಟಗಾರರು ಎರಡು ಬಾರಿ ನಿಯಮ ಉಲ್ಲಂಘನೆ ಮಾಡಿದ್ದಾನೆ.

ಸಮಾನಾರ್ಥಕ : ನಿಯಮ ಉಲ್ಲಂಘನೆ ಮಾಡು


ಇತರ ಭಾಷೆಗಳಿಗೆ ಅನುವಾದ :

किसी खेल के नियम का उल्लंघन करना।

वह खिलाड़ी दो बार नियमोल्लंघन कर चुका है।
नियम उल्लंघन करना, नियमोल्लंघन करना, फाउल करना

Commit a foul. Break the rules.

foul

ಅರ್ಥ : ಆಟದ ಸಮಯದಲ್ಲಿ ಚಂಡನ್ನು ಮೈದಾನದಿಂದ ಹೊರಗೆ ಹಾಕುವುದು ಅಥವಾ ಹೊಡೆಯುವ ಪ್ರಕ್ರಿಯೆ

ಉದಾಹರಣೆ : ಎದುರಾಳಿ ಆಟಗಾರರು ಚಂಡು ಗೋಲಿನಲ್ಲಿ ಹೋಗಬಾರದೆಂದು ಚಂಡನ್ನು ಹೊರಗೆ ಹಾಕಿದರು.

ಸಮಾನಾರ್ಥಕ : ಚಂಡನ್ನು ಹೊರಗೆ ಎಸೆ


ಇತರ ಭಾಷೆಗಳಿಗೆ ಅನುವಾದ :

खेलते समय गेंद को क्रीड़ा क्षेत्र से बाहर फेंकना या उसे मारना।

विपक्षी खिलाड़ी ने गोल होने से बचाने के लिए गेंद बाहर फेंकी।
गेंद बाहर फेंक देना, गेंद बाहर फेंकना, फाउल कर देना, फाउल करना

Hit a foul ball.

foul

चौपाल