ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಬಗ್ಗು ಪದದ ಅರ್ಥ ಮತ್ತು ಉದಾಹರಣೆಗಳು.

ಬಗ್ಗು   ಕ್ರಿಯಾಪದ

ಅರ್ಥ : ಯಾವುದೇ ವ್ಯಕ್ತಿ ಅಥವಾ ಅಧಿಕಾರದ ಬಯಕ್ಕೆ ಜನ ಹೆದರಿ ನಡೆದುಕೊಳ್ಳುವ ಪ್ರಕ್ರಿಯೆ

ಉದಾಹರಣೆ : ಅವನು ಈ ಇಲಾಖೆಯ ಮಹಾನ್ ದುರಾಚಾರಿಯಾದ ವ್ಯಕ್ತಿ, ಆದ್ದರಿಂದ ಎಲ್ಲಾ ಜನರು ಬಗ್ಗುತ್ತಾರೆ.

ಸಮಾನಾರ್ಥಕ : ತಗ್ಗು


ಇತರ ಭಾಷೆಗಳಿಗೆ ಅನುವಾದ :

किसी के दबाव में पड़कर उसकी इच्छानुसार कार्य करने के लिए विवश होना।

वह इस इलाक़े का नामी बदमाश है, इसलिए सभी लोग उससे दबते हैं।
दबना

Droop, sink, or settle from or as if from pressure or loss of tautness.

droop, flag, sag, swag

ಅರ್ಥ : ಶಾರೀರಿಕ ಅಥವಾ ಮಾನಸಿಕ ಶಕ್ತಿ ಕಡಿಮೆಯಾಗುವ ಪ್ರಕ್ರಿಯೆ

ಉದಾಹರಣೆ : ಇಷ್ಟೊಂದು ಸಮಸ್ಯೆಗಳು ಇದ್ದರು ರಾಮ ಎಂದು ಅಂಜಲಿಲ್ಲ

ಸಮಾನಾರ್ಥಕ : ಅಂಜು, ಅಳುಕು, ಜಗ್ಗು

ಅರ್ಥ : ಯಾರೋ ಒಬ್ಬರು ಬಾಗುವಂತೆ ಮಾಡುವ ಪ್ರಕ್ರಿಯೆ

ಉದಾಹರಣೆ : ತಾನು ಬಗ್ಗಲು ಆಗಲಿಲ್ಲ ಇನ್ನೊಬ್ಬರನ್ನು ಹೇಗೆ ತಾನೆ ಬಗ್ಗಿಸಲು ಸಾಧ್ಯ.


ಇತರ ಭಾಷೆಗಳಿಗೆ ಅನುವಾದ :

झुकाने में प्रवृत्त करना।

खुद तो मुझे नहीं झुका सका अब दूसरों से झुकवाना चाहता है।
झुकवाना

चौपाल