ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ತೀರ ಸಣ್ಣಗಿರುವ ಅಥವಾ ಒಣಕಲು ಮೈಕಟ್ಟಿನ
ಉದಾಹರಣೆ : ಅಲ್ಲಿ ಸಣಕಲು ಹುಡುಗಿಯು ನೃತ್ಯ ಮಾಡುತ್ತಿದ್ದಾಳೆ.
ಸಮಾನಾರ್ಥಕ : ಬಡಕಲಾದ, ಬಡಕಲಾದಂತ, ಬಡಕಲು, ಸಣಕಲಾದ, ಸಣಕಲಾದಂತ, ಸಣಕಲಾದಂತಹ, ಸಣಕಲು
ಇತರ ಭಾಷೆಗಳಿಗೆ ಅನುವಾದ :हिन्दी
पतली कमर वाली।
ಅರ್ಥ : ಕ್ಷಿಣಿಸಿದ ಶರೀರ
ಉದಾಹರಣೆ : ಹುಷಾರಿಲ್ಲದ ಕಾರಣ ಅವನು ತುಂಬಾ ಬಡಕಲಾಗಿದ್ದಾನೆ.
ಸಮಾನಾರ್ಥಕ : ಕೃಷವಾದ, ಕೃಷವಾದಂತ, ಕೃಷವಾದಂತಹ, ದುರ್ಬಲವಾದ, ದುರ್ಬಲವಾದಂತ, ದುರ್ಬಲವಾದಂತಹ, ಬಡಕಲಾದ, ಬಡಕಲಾದಂತ, ಸೊರಗಿದ, ಸೊರಗಿದಂತ, ಸೊರಗಿದಂತಹ
ಇತರ ಭಾಷೆಗಳಿಗೆ ಅನುವಾದ :हिन्दी English
शरीर से क्षीण।
Lacking excess flesh.
ಸ್ಥಾಪನೆ