ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಬಲಶಾಲಿ ಪದದ ಅರ್ಥ ಮತ್ತು ಉದಾಹರಣೆಗಳು.

ಬಲಶಾಲಿ   ನಾಮಪದ

ಅರ್ಥ : ಮಾನಸಿಕವಾಗಿ ಮತ್ತು ದೈಹಿಕವಾಗಿ ಹೆಚ್ಚು ಸಾಮರ್ಥ್ಯ ಇರುವವ

ಉದಾಹರಣೆ : ಅವನು ಬಲಶಾಲಿಯಾದ ಕಾರಣ ಆ ಸ್ಪರ್ಧೆಯನ್ನು ತುಂಬಾ ಸುಲಭವಾಗಿ ಎದುರಿಸಿದನು.

ಸಮಾನಾರ್ಥಕ : ಗಟ್ಟಿಗ, ತಾಕತ್ ಇರುವವ, ಶಕ್ತಿವಂತ, ಸಮರ್ಥಕ


ಇತರ ಭಾಷೆಗಳಿಗೆ ಅನುವಾದ :

क्षमता से पूर्ण होने की अवस्था या भाव।

आपकी ताक़त के कारण ही यह कार्य हो सका।
क्षमतापूर्णता, ताकत, ताक़त, शक्तिपूर्णता, समर्थता, सामर्थ्य

Enduring strength and energy.

stamina, staying power, toughness

ಅರ್ಥ : ಬಹಳ ಶಕ್ತಿಶಾಲಿಯಾಗಿರುವ ಭಾವನೆ

ಉದಾಹರಣೆ : ಶರೀರದ ಬಲಿಷ್ಠತೆಗಾಗಿ ಅವನು ಪ್ರತಿದಿನ ವ್ಯಾಯಾಮ ಮಾಡುತ್ತಾನೆ.

ಸಮಾನಾರ್ಥಕ : ಪುಷ್ಠತೆ, ಬಲಿಷ್ಠತೆ, ಶಕ್ತಿಶಾಲಿತ್ವ


ಇತರ ಭಾಷೆಗಳಿಗೆ ಅನುವಾದ :

शक्तिशाली होने की अवस्था या भाव।

शरीर की बलिष्ठता के लिए वह प्रतिदिन व्यायाम करता है।
पुष्टता, पुष्टि, बलशालिता, बलिष्ठता, शक्तिशालीता

ಬಲಶಾಲಿ   ಗುಣವಾಚಕ

ಅರ್ಥ : ಶಕ್ತಿಯಲ್ಲಿ ತುಂಬಾ ಪ್ರಬಲವಾಗಿರುವ ವ್ಯಕ್ತಿ ಅಥವಾ ವಸ್ತು

ಉದಾಹರಣೆ : ಅಶೋಕನು ಒಬ್ಬ ಶಕ್ತಿಶಾಲಿ ರಾಜ.

ಸಮಾನಾರ್ಥಕ : ಬಲಶಾಲಿಯಾದ, ಬಲಶಾಲಿಯಾದಂತ, ಬಲಶಾಲಿಯಾದಂತಹ, ಶಕ್ತಿಯುತ, ಶಕ್ತಿಯುತವಾದ, ಶಕ್ತಿಯುತವಾದಂತ, ಶಕ್ತಿಯುತವಾದಂತಹ, ಶಕ್ತಿಶಾಲಿ, ಶಕ್ತಿಶಾಲಿಯಾದ, ಶಕ್ತಿಶಾಲಿಯಾದಂತ, ಶಕ್ತಿಶಾಲಿಯಾದಂತಹ


ಇತರ ಭಾಷೆಗಳಿಗೆ ಅನುವಾದ :

Having or showing great strength or force or intensity.

Struck a mighty blow.
The mighty logger Paul Bunyan.
The pen is mightier than the sword.
mighty

चौपाल