ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಬಲಾಬಲ ಪದದ ಅರ್ಥ ಮತ್ತು ಉದಾಹರಣೆಗಳು.

ಬಲಾಬಲ   ನಾಮಪದ

ಅರ್ಥ : ಯಾವುದರಲ್ಲಾದರೂ ಇರುವ ಬಲ ಮತ್ತು ನಿರ್ಬಲತೆ, ಉತ್ಕೃಷ್ಟತೆ-ಲಘುತ್ವ ಅಥವಾ ಅನುಕೂಲ-ಪ್ರತಿಕೂಲ ಕಾರಣಗಳ ತುಲನೆ

ಉದಾಹರಣೆ : ಮೊದಲು ನಮ್ಮ ಬಲಾಬಲದ ವಿಚಾರವನ್ನು ತಿಳಿದು ಕೊಂಡು ಬೇರೆ ಕೆಲಸಕ್ಕೆ ಕೈ ಹಾಕಬೇಕು.


ಇತರ ಭಾಷೆಗಳಿಗೆ ಅನುವಾದ :

किसी में होने वाले बल और निर्बलता, उत्कृष्टता-लघुता या अनुकूल-प्रतिकूल कारणों की तुलना।

पहले अपने बलाबल का विचार करके काम में हाथ लगाना चाहिए।
बलाबल

चौपाल