ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಬಲೆ ಪದದ ಅರ್ಥ ಮತ್ತು ಉದಾಹರಣೆಗಳು.

ಬಲೆ   ನಾಮಪದ

ಅರ್ಥ : ತಂತಿ ಅಥವಾ ದಾರದಿಂದ ಮಾಡಿರುವ ಜಾಲದಿಂದ ಮೀನುಗಳು, ಹಕ್ಕಿಗಳನ್ನು ಹಿಡಿಯಲು ಬಳಸುವರು

ಉದಾಹರಣೆ : ಕೊನೆಗೂ ಪರಿವಾಳ ಬೇಡನ ಜಾಲದಲ್ಲಿ ಸಿಕ್ಕಿಬಿದ್ದಿತು

ಸಮಾನಾರ್ಥಕ : ಜಾಲ, ಪಾಶ


ಇತರ ಭಾಷೆಗಳಿಗೆ ಅನುವಾದ :

तार या सूत आदि का वह पट जिसका व्यवहार मछलियों, चिड़ियों आदि को फँसाने के लिए होता है।

अंततः कबूतर शिकारी के जाल में फँस ही गये।
आनाय, जाल, पाश

A trap made of netting to catch fish or birds or insects.

net

ಅರ್ಥ : ಕ್ರೋಶ, ಸೂಚಿ ಮೊದಲಾದವುಗಳಿಂದ ನೇಯುವ ಒಂದು ಕ್ರಮ

ಉದಾಹರಣೆ : ಅವರು ಒಂದು ಬಲೆಯನ್ನು ನೇರವಾಗಿ ಮತ್ತು ಇನ್ನೊಂದು ಬಲೆಯನ್ನು ಉಲ್ಟಾ ನೇಯಿದ್ದು ಈ ನಮೂನೆಯನ್ನು ತಯಾರಿಸಿದ್ದಾರೆ.


ಇತರ ಭಾಷೆಗಳಿಗೆ ಅನುವಾದ :

क्रोशिए, सलाई आदि की एक बार की बुनाई।

उसने एक फंदा सीधा और एक फंदा उलटा बुनकर यह नमूना बनाया है।
फंदा, फन्दा

ಅರ್ಥ : ಬಟ್ಟೆ, ಪ್ಲಾಸ್ಟಿಕ್, ನಾರು ಮುಂತಾದವುಗಳ ಹಗ್ಗದಿಂದ ಹೆಣೆಯಲಾದ ಟೆನಿಸ್ ಮುಂತಾದ ಆಟಾಗಳಿಗಾಗಿ ಮಾಡಲಾದ ಒಂದು ಬಲೆಯಾಕಾರದ ಪಟ್ಟಿ

ಉದಾಹರಣೆ : ಟೆನಿಸ್ ಆಟವಾಡಲು ಮಕ್ಕಳು ಮೈದಾನದಲ್ಲಿ ಬಲೆ ಕಟ್ಟಿದರು.

ಸಮಾನಾರ್ಥಕ : ಜಾಲ, ನೆಟ್


ಇತರ ಭಾಷೆಗಳಿಗೆ ಅನುವಾದ :

कपड़े आदि का बुना हुआ वह खेल उपस्कर जो टेनिस आदि के खेल में खेल के मैदान को बाँटता है या जिसके दोनों ओर प्रतिद्वंदी खिलाड़ी खड़े होकर खेलते हैं।

टेनिस खेलने के लिए बच्चे मैदान में जाल बाँध रहे हैं।
जाल, नेट

Game equipment consisting of a strip of netting dividing the playing area in tennis or badminton.

net

ಅರ್ಥ : ಹಗ್ಗ, ನೂಲು ಮೊದಲಾದವುಗಳ ಬಲೆ ಮಧ್ಯೆದಲ್ಲಿ ಸಿಕ್ಕಿಕೊಳ್ಳುವ ಜೀವಿ ಬಂಧನಕ್ಕೊಳ್ಳಗಾಗುತ್ತದೆ ಮತ್ತು ಬಲೆಯನ್ನು ಗಟ್ಟಿಯಾಗಿ ಕಟ್ಟುವುದರಿಂದ ಪ್ರಾಯಶಃ ಸತ್ತು ಹೋಗುತ್ತದೆ

ಉದಾಹರಣೆ : ಬೇಟೆಗಾರನು ಮೊಲವನ್ನು ಬಲೆಯಿಂದ ಬಂಧಿಸಿದನು.

ಸಮಾನಾರ್ಥಕ : ಕಟ್ಟು, ಜಾಲ, ಪಾಶ, ಬಂಧನ, ಹಗ್ಗ


ಇತರ ಭಾಷೆಗಳಿಗೆ ಅನುವಾದ :

रस्सी, तार आदि का घेरा जिसके बीच में पड़ने से जीव बंध जाता है, और बंधन कसने से प्रायः मर भी सकता है।

शिकारी ने खरगोश को पाश से बाँध दिया।
पाश, फँसरी, फँसौरी, फंदा, फन्दा, फाँद, बाँगुर

A trap for birds or small mammals. Often has a slip noose.

gin, noose, snare

ಅರ್ಥ : ಫುಟ್ಬಾಲ್, ಹಾಕಿ ಮೊದಲಾದವುಗಳಲ್ಲಿ ಬಾಲ್ ಹೋಗಿ ಸೇರಬೇಕಾದ ಬಲೆಯಿಂದ ಕೂಡಿದ ಗುರಿ

ಉದಾಹರಣೆ : ಅವನು ಚೆಂಡನ್ನು ಬಲೆಯತ್ತ ತಳ್ಳಿದನು.


ಇತರ ಭಾಷೆಗಳಿಗೆ ಅನುವಾದ :

फुटबाल, हाकी आदि के खेल में जाल द्वारा घेरकर बनाया हुआ गोल।

उसने गेंद को जाल में मारा।
जाल, नेट

A goal lined with netting (as in soccer or hockey).

net

ಅರ್ಥ : ಬಟ್ಟೆ, ದಾರ, ನೂಲು ಅಥವಾ ಹಗ್ಗ ಮೊದಲಾದವುಗಳಿಂದ ಹೆಣೆದು ಮಾಡಿವಂತಹ ವಸ್ತು

ಉದಾಹರಣೆ : ಹಣ್ಣುಗಳ ಅಂಗಡಿಯಲ್ಲಿ ಕೆಲವು ಹಣ್ಣುಗಳನ್ನು ಬಲೆ ಅಥವಾ ಜಾಳಿಗೆಯಲ್ಲಿ ನೇತಾಕಿದ್ದರು.

ಸಮಾನಾರ್ಥಕ : ಜಾಲ, ಜಾಳಿಗೆ


ಇತರ ಭಾಷೆಗಳಿಗೆ ಅನುವಾದ :

कपड़े, धागे, तार या रस्सी आदि से एक नियत अंतराल के साथ बुनी हुई वस्तु।

फल की दुकान पर कुछ फल जाल में टँगे हुए थे।
जाल, नेट

An open fabric of string or rope or wire woven together at regular intervals.

mesh, meshing, meshwork, net, network

ಅರ್ಥ : ವೃತ್ತಿಸಂಬಂಧವಾದ ಅಥವಾ ಸಾಮಾಜಿಕ ಉದ್ದೇಶಗಳಿಗಾಗಿ ಮಾಹಿತಿ, ಸಂಪರ್ಕಗಳು ಮತ್ತು ಅನುಭವಗಳನ್ನು ವಿನಿಯಮ ಮಾಡಿಕೊಳ್ಳುವ ಜನರ ತಂಡ

ಉದಾಹರಣೆ : ಅವನು ಅಂಗಡಿಗಳ ಜಾಲದ ಮಾಲೀಕನಾಗಿದ್ದಾನೆ.

ಸಮಾನಾರ್ಥಕ : ಜಾಲ, ಜಾಲಬಂಧ


ಇತರ ಭಾಷೆಗಳಿಗೆ ಅನುವಾದ :

वस्तुओं या लोगों की एक जुड़ी हुई प्रणाली।

वह दुकानों के एक नेटवर्क का मालिक है।
सेवानिवृत्ति का मतलब है, लोगों के उस पूरे नेटवर्क को छोड़ना जो मेरे जीवन का हिस्सा हो गए थे।
नेट वर्क, नेटवर्क

An interconnected system of things or people.

He owned a network of shops.
Retirement meant dropping out of a whole network of people who had been part of my life.
Tangled in a web of cloth.
network, web

ಅರ್ಥ : ಯಾವುದೋ ಒಂದು ವ್ಯವಸ್ಥೆ ಅಥವಾ ಪರಿಸ್ಥಿತಿಯಲ್ಲಿ ಸಿಲುಕಿದಾಗ ಅದರಿಂದ ತಪ್ಪಿಸಿಕೊಂಡು ಬರಲು ಸಾಧ್ಯವಿಲ್ಲ

ಉದಾಹರಣೆ : ಪೊಲೀಸರು ಕೊಲೆಗಾರರನ್ನು ಹಿಡಿಯಲು ಬಲೆ ಬೀಸುವಲ್ಲಿ ನಿರತರಾಗಿದ್ದಾರೆ.

ಸಮಾನಾರ್ಥಕ : ಜಾಲ


ಇತರ ಭಾಷೆಗಳಿಗೆ ಅನುವಾದ :

इस तरह की गई व्यवस्था या परिस्थिति जिसमें फँसने के बाद छुटकारा नहीं होता है।

पुलिस हत्यारों की गिरफ्तारी के लिए जाल बिछाने में लगी हैं।
जाल, फंदा, फन्दा

Something (often something deceptively attractive) that catches you unawares.

The exam was full of trap questions.
It was all a snare and delusion.
snare, trap

ಅರ್ಥ : ಯಾರೋ ಒಬ್ಬರನ್ನು ನಂಬಿಸಲು ಅಥವಾ ಮೋಸ ಮಾಡಲು ಬಣ್ಣ ಬಣ್ಣದ ಮಾತುಗಳನ್ನು ಆಡಿ ಅದರಿಂದ ಅವರ ಮನಸ್ಸಿನಲ್ಲಿ ಆಸೆ, ಧೈರ್ಯ ಸಾಹಸ ಇತ್ಯಾದಿ ಮೂಡಿಸುವುದು

ಉದಾಹರಣೆ : ಅವರ ಮೋಸದ ಜಾದದಲ್ಲಿ ಸಿಲುಕಬೇಡ.

ಸಮಾನಾರ್ಥಕ : ಜಾಲ


ಇತರ ಭಾಷೆಗಳಿಗೆ ಅನುವಾದ :

किसी को छलने या धोखा देने के लिए कही जाने वाली ऐसी बात जिससे उसके मन में आशा, धैर्य साहस आदि का संचार हो।

उनके दम झाँसे में मत फँसना।
दम

The use of uttered sounds for auditory communication.

utterance, vocalization

ಅರ್ಥ : ಒಂದಕ್ಕೊಂದು ಸಂಬಂಧಿಸಿದಂತೆ ಹೆಣದುಕೊಂಡಿರುವ ವಿಷಯಗಳು, ವಸ್ತುಗಳು, ವ್ಯಕ್ತಿಗಳು ಇಲ್ಲವೆ ಪರಿಕಲ್ಪನೆಗಳ ಸಮೂಹಗುಂಪು

ಉದಾಹರಣೆ : ಬೇಡ ಹಕ್ಕಿಗಳನ್ನು ಹಿಡಿಯಲು ಜಾಲ ಬೀಸಿದನು.

ಸಮಾನಾರ್ಥಕ : ಜಾಲ


ಇತರ ಭಾಷೆಗಳಿಗೆ ಅನುವಾದ :

एक में बुनी हुई अथवा गुथी हुई बहुत सी वस्तुओं का समूह।

शरीर में तंतुओं का जाल बिछा हुआ है।
जाल

An interconnected system of things or people.

He owned a network of shops.
Retirement meant dropping out of a whole network of people who had been part of my life.
Tangled in a web of cloth.
network, web

ಅರ್ಥ : ಯಾವುದಾದರು ಕೀಟ ತನ್ನ ಶರೀರದ ಸುತ್ತ ಜೊಲ್ಲಿನಿಂದ ಹೆಣೆದು ಕೊಳ್ಳುವ ಬಲೆ

ಉದಾಹರಣೆ : ಜೇಡ ತನ್ನ ಜೊಲ್ಲಿನಿಂದ ಬಲೆಯನ್ನು ಹೆಣೆಯುತ್ತಿದೆ.

ಸಮಾನಾರ್ಥಕ : ಕೋಶ


ಇತರ ಭಾಷೆಗಳಿಗೆ ಅನುವಾದ :

किसी कीड़े का अपने शरीर के चारों ओर स्व-स्रावित लसीले पदार्थ से बनाया गया मुलायम आवरण।

इल्ली अपने चारों ओर कोश बनाती है।
कोश, कोष

ಅರ್ಥ : ಲಾಕ್ಷಣಿಕ ಅರ್ಥದಲ್ಲಿ ಹೇಳುವುದಾದರೆ ಯಾರೋ ಒಬ್ಬ ವ್ಯಕ್ತಿ ಕಾರಣಾತರದಿಂದ ಬೇರೆ ವ್ಯಕ್ತಿಯ ಮೊಸಕ್ಕೆ ಒಳಗಾಗುವರು

ಉದಾಹರಣೆ : ನಿನ್ನ ಬಲೆಯಲ್ಲಿ ಯಾರು ಬೇಕಾದರು ಬಂದು ಬೀಳುತ್ತಾರೆ.


ಇತರ ಭಾಷೆಗಳಿಗೆ ಅನುವಾದ :

लाक्षणिक अर्थ में, कोई ऐसी युक्ति जिसके कारण कोई दूसरा व्यक्ति प्रायः असावधानी के कारण धोखा खाता हो।

तुम्हारे जाल में कोई भी फँस जाएगा।
जाल

चौपाल