ಅರ್ಥ : ಶಂಖದ ರೀತಿಯ ಒಂದು ಕೀಟ ಅದು ನದಿ, ಜಲಾಶಯ ಮೊದಲಾದವುಗಳಲ್ಲಿ ಸಿಗುತ್ತದೆ
ಉದಾಹರಣೆ :
ಕೆಲವು ಜನರು ಬಸವನ ಹುಳುವಿನ ಚಿಪ್ಪನ್ನು ಖಾದ್ಯದ ರೂಪದಲ್ಲಿ ಉಪಯೋಗಿಸುತ್ತಾರೆ.
ಇತರ ಭಾಷೆಗಳಿಗೆ ಅನುವಾದ :
Freshwater or marine or terrestrial gastropod mollusk usually having an external enclosing spiral shell.
snail