ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಬಹಿಷ್ಕೃತವಾದಂತ ಪದದ ಅರ್ಥ ಮತ್ತು ಉದಾಹರಣೆಗಳು.

ಬಹಿಷ್ಕೃತವಾದಂತ   ಗುಣವಾಚಕ

ಅರ್ಥ : ದೇಶದಿಂದ ಅಥವಾ ಗಡಿ ಅಥವಾ ಊರಿನಿಂದ ಹೊರಗೆ ಹಾಕಿದಂತಹ

ಉದಾಹರಣೆ : ಸಮಾಜ ಬಹಿಷ್ಕರಿಸಿದ ವ್ಯಕ್ತಿಗಳನ್ನು ಯಾರು ಪ್ರೋತ್ಸಾಹಿಸುವುದಿಲ್ಲ.

ಸಮಾನಾರ್ಥಕ : ಬಹಿಷ್ಕರಿಸಿದ, ಬಹಿಷ್ಕರಿಸಿದಂತ, ಬಹಿಷ್ಕರಿಸಿದಂತಹ, ಬಹಿಷ್ಕೃತವಾದ, ಬಹಿಷ್ಕೃತವಾದಂತಹ

ಅರ್ಥ : ಯಾವುದಾದರೊಂದು ಅಧಿಕಾರದಿಂದ ತೆಗೆದು ಹಾಕಿದಂತಹ

ಉದಾಹರಣೆ : ಚಮೀನ್ದಾರನು ರೈತರನ್ನು ಅವರ ಜಮೀನಿಂದ ಬಹಿಷ್ಕೃತಗೊಳಿಸಿದನು.

ಸಮಾನಾರ್ಥಕ : ಅಧಿಕಾರ ಚ್ಯುತ, ಅಧಿಕಾರ ಚ್ಯುತವಾದ, ಅಧಿಕಾರ ಚ್ಯುತವಾದಂತಹ, ಪದಚ್ಯುತವಾದ, ಪದಚ್ಯುತಿಯಾದ, ಪದಚ್ಯುತಿಯಾದಂತ, ಪದಚ್ಯುತಿಯಾದಂತಹ, ಪದ್ಯಚ್ಯುತವಾದಂತ, ಪದ್ಯಚ್ಯುತವಾದಂತಹ, ಬಹಿಷ್ಕೃತವಾದ, ಬಹಿಷ್ಕೃತವಾದಂತಹ


ಇತರ ಭಾಷೆಗಳಿಗೆ ಅನುವಾದ :

जिसका दखल, कब्जा या अधिकार हटा दिया गया हो।

जमींदार ने किसान को उसकी जमीन से बेदखल कर दिया।
अधिकारच्युत, बेदखल, बेदख़ल

ಅರ್ಥ : ಹೊರಗೆ ಹಾಕಿದ ಅಥವಾ ಹೊರಗೆ ಕಳುಹಿಸಿದಂತಹ

ಉದಾಹರಣೆ : ನಮ್ಮ ಸಮುದಾಯದಿಂದ ಬಹಿಷ್ಕೃತವಾದ ವ್ಯಕ್ತಿಯನ್ನು ಯಾರು ಕೂಡ ಮಾತನಾಡಿಸುವಹಾಗಿಲ್ಲ.

ಸಮಾನಾರ್ಥಕ : ಬಹಿಷ್ಕೃತ, ಬಹಿಷ್ಕೃತವಾದ, ಬಹಿಷ್ಕೃತವಾದಂತಹ


ಇತರ ಭಾಷೆಗಳಿಗೆ ಅನುವಾದ :

बाहर किया या निकाला हुआ।

प्रतियोगिता से बहिष्कृत खिलाड़ियों को सफाई पेश करने का एक और मौका दिया जाएगा।
अवकृष्ट, ख़ारिज, खारिज, बहिष्कृत

Excluded from a society.

friendless, outcast

चौपाल