ಅರ್ಥ : ಹಲವು ಭಾಷೆಗಳಿಗೆ ಸಂಬಂಧಿಸಿದ ಅಥವಾ ಹಲವು ಭಾಷೆಯ
ಉದಾಹರಣೆ :
ಬಹುಭಾಷೀಯ ಶಬ್ಧಕೋಶದ ನಿರ್ಮಾಣ ತುಂಬಾ ಸುಲಭದ ಕೆಲಸವಲ್ಲ.
ಸಮಾನಾರ್ಥಕ : ಬಹು ಭಾಷೀಯ, ಬಹು ಭಾಷೆಯ, ಬಹು-ಭಾಷೀಯ, ಬಹುಭಾಷೀಯ, ಬಹುಭಾಷೆಯ, ಹಲವು ಭಾಷೆಯ, ಹಲವು-ಭಾಷೆಯ, ಹಲವುಭಾಷೆಯ
ಇತರ ಭಾಷೆಗಳಿಗೆ ಅನುವಾದ :
Using or knowing more than one language.
A multilingual translator.