ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಬಾಕಿ ಉಳಿ ಪದದ ಅರ್ಥ ಮತ್ತು ಉದಾಹರಣೆಗಳು.

ಬಾಕಿ ಉಳಿ   ಕ್ರಿಯಾಪದ

ಅರ್ಥ : ಯಾರೋ ಒಬ್ಬರಿಗೆ ಯಾವುದೋ ಒಂದನ್ನು ಕೊಡದೆ ಹಾಗಿ ಉಳಿಸಿರುವ ಪ್ರಕ್ರಿಯೆ

ಉದಾಹರಣೆ : ಅಂಗಡಿಯವನಿಗೆ ನೂರು ರೂಪಾಯಿಗಳನ್ನು ಕೊಡದೆ ಹಾಗೆ ಬಾಕಿ ಉಳಿದುಕೊಂಡುದೆ

ಸಮಾನಾರ್ಥಕ : ಸಾಲ ಉಳಿ


ಇತರ ಭಾಷೆಗಳಿಗೆ ಅನುವಾದ :

किसी का कुछ बकाया होना।

दुकानदार का सौ रुपया अभी बाकी है।
देय होना, बक़ाया होना, बकाया होना, बाक़ी होना, बाकी होना

ಅರ್ಥ : ಕೆಲಸಗಳನ್ನು ಮಾಡದೆ ಹಾಗೆ ಉಳಿದಿರುವ ಪ್ರಕ್ರಿಯೆ

ಉದಾಹರಣೆ : ಈ ಕೆಲಸವನ್ನು ಮಾಡಬೇಕಾದರೆ ಒಂದು ದೊಡ್ಡ ಯುದ್ಧಮಾಡುವುದು ಬಾಕಿ ಉಳಿದಿದೆ.


ಇತರ ಭಾಷೆಗಳಿಗೆ ಅನುವಾದ :

करने आदि से बचा होना।

इस काम को कराने के लिए एक लंबी लड़ाई अभी बाकी है।
बाक़ी होना, बाकी होना

चौपाल