ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಬಿಕ್ಕು ಪದದ ಅರ್ಥ ಮತ್ತು ಉದಾಹರಣೆಗಳು.

ಬಿಕ್ಕು   ನಾಮಪದ

ಅರ್ಥ : ಸಂಬೋಗದ ಸಮಯದಲ್ಲಿ ಸ್ತ್ರೀಯರ ಬಾಯಿಂದ ಹೊರಬರುವಂತಹ ಶಬ್ಧ

ಉದಾಹರಣೆ : ಪೂತ್ಕಾರದ ಕಾರಣದಿಂದಾಗಿ ಶರೀರದಲ್ಲಿ ಆನಂದ ಉಂಟಾಗುತ್ತದೆ.

ಸಮಾನಾರ್ಥಕ : ಪೂತ್ಕರಿಸು, ಪೂತ್ಕಾರ, ಬಿಕ್ಕುವಿಕೆ, ಬುಸು ಗುಟ್ಟುವಿಕೆ, ಬುಸುಗುಟ್ಟು


ಇತರ ಭಾಷೆಗಳಿಗೆ ಅನುವಾದ :

संभोग के समय स्त्री के मुँह से निकलनेवाला सी-सी शब्द।

सीत्कार का कारण पीड़ा से मिलनेवाला आनंद होता है।
ईबीसीबी, सिसकार, सिसकारी, सिसकी, सीत्कार

ಅರ್ಥ : ಬಿಕ್ಕಿ ಬಿಕ್ಕಿ ಅಳುವ ಕ್ರಿಯೆ

ಉದಾಹರಣೆ : ಸೀತಾ ಬಿಕ್ಕಿ ಬಿಕ್ಕಿ ಅಳುತ್ತಿದ್ದ ಶಬ್ದವನ್ನು ಕೇಳಿ ಅವಳ ತಾಯಿಯು ಕೋಣೆಗೆ ಬಂದಳು.

ಸಮಾನಾರ್ಥಕ : ಗದ್ಗದ


ಇತರ ಭಾಷೆಗಳಿಗೆ ಅನುವಾದ :

धीरे-धीरे या सिसक-सिसककर रोने का शब्द।

सीता की सिसकी सुनकर उसकी माँ उसके कमरे में आयी।
ईबीसीबी, सिसकार, सिसकारी, सिसकी, सुसकी

Convulsive gasp made while weeping.

sob, sobbing

ಅರ್ಥ : ಶರೀರದ ಒಂದು ಕ್ರಿಯೆಯಲ್ಲಿ ಹೊಟ್ಟೆ ಅಥವಾ ಎದೆಯಿಂದ ಗಾಳಿಯು ನಿಂತು-ನಿಂತು ಗಂಟಲಿನ ಮೂಲಕ ಹೋಗಲು ಪ್ರಯತ್ನಿಸುವುದು

ಉದಾಹರಣೆ : ಮಗುವಿಗೆ ತುಂಬಾ ಬಿಕ್ಕಳಿಕೆ ಬರುತ್ತಿತ್ತು

ಸಮಾನಾರ್ಥಕ : ಉಗ್ಗುವಿಕೆ, ಗದ್ಗದ ಧ್ವನಿ, ಬಿಕ್ಕಲು, ಬಿಕ್ಕಳಿಕೆ

ಬಿಕ್ಕು   ಕ್ರಿಯಾಪದ

ಅರ್ಥ : ಬಿಕ್ಕಳಿಸುವ ಪ್ರಕ್ರಿಯೆ

ಉದಾಹರಣೆ : ಬೇಗ-ಬೇಗ ತಿನ್ನದ್ದರಿಂದ ಅವನಿಗೆ ಬಿಕ್ಕಳಿಕೆ ಬಂತು.

ಸಮಾನಾರ್ಥಕ : ಬಿಕ್ಕಳಿಸು


ಇತರ ಭಾಷೆಗಳಿಗೆ ಅನುವಾದ :

हिचकी लेना।

जल्दी-जल्दी खाने के कारण वह हिचकने लगा।
हिचकना, हिचकी लेना

Breathe spasmodically, and make a sound.

When you have to hiccup, drink a glass of cold water.
hiccough, hiccup

ಅರ್ಥ : ಅತ್ತೂ ಅತ್ತೂ ಗದ್ಗದ ಕಂಠದಿಂದ ಹೇಳುವುದು

ಉದಾಹರಣೆ : ತಂದೆಯಿಂದ ಹೊಡೆತ ತಿಂದ ಮಗು ಸಂಜೆಯವರೆಗೂ ಬಿಕ್ಕುತ್ತಿತ್ತು.

ಸಮಾನಾರ್ಥಕ : ಗದ್ಗದಿಸು


ಇತರ ಭಾಷೆಗಳಿಗೆ ಅನುವಾದ :

खुलकर नहीं बल्कि धीरे-धीरे रोना।

वह अभी भी सिसक रही है।
सिसकना, सिसकी भरना, सिसकी लेना, सुबकना, सुबकी लेना

Weep convulsively.

He was sobbing inconsolably.
sob

चौपाल