ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಬಿತ್ತು ಪದದ ಅರ್ಥ ಮತ್ತು ಉದಾಹರಣೆಗಳು.

ಬಿತ್ತು   ಕ್ರಿಯಾಪದ

ಅರ್ಥ : ಗಿಡಗಳನ್ನು ಒಂದು ಸ್ಥಳದಿಂದ ಕಿತ್ತು ಮತ್ತೆ ಇನ್ನೊಂದು ಸ್ಥಳಕ್ಕೆ ನೆಡುವ ಪ್ರಕ್ರಿಯೆ

ಉದಾಹರಣೆ : ರೈತನು ಹೊಲದಲ್ಲಿ ಭತ್ತದ ಬೀಜವನ್ನು ಬಿತ್ತುತ್ತಿದ್ದಾನೆ.

ಸಮಾನಾರ್ಥಕ : ನೆಡು


ಇತರ ಭಾಷೆಗಳಿಗೆ ಅನುವಾದ :

पौधे को एक स्थान से उखाड़कर दूसरे स्थान पर लगाना।

किसान खेत में धान रोप रहा है।
आरोपना, रोपना

Put or set (seeds, seedlings, or plants) into the ground.

Let's plant flowers in the garden.
plant, set

ಅರ್ಥ : ಕಿಮ್ಮತ್ತು ಅಥವಾ ಹಣಕ್ಕೆ ಬದಲಾಗಿ ದೊರೆಯುವುದು ಅಥವಾ ಪ್ರಾಪ್ತಿಯಾಗುವ ಪ್ರಕ್ರಿಯೆ

ಉದಾಹರಣೆ : ಈ ಕಾರನ್ನು ಖರೀದಿಸಿದಾಗ ಅದು ಎಷ್ಟಕ್ಕೆ ಬಿತ್ತು ಅಥವಾ ಅದರ ಬೆಲೆ ಎಷ್ಟು ಎಂದು ರಾಮನು ಕೇಳಿದನು.


ಇತರ ಭಾಷೆಗಳಿಗೆ ಅನುವಾದ :

कीमत के बदले मिलना या प्राप्त होना।

यह कार आपको कितने की पड़ी?
पड़ना

Be priced at.

These shoes cost $100.
be, cost

चौपाल