ಅರ್ಥ : ಯಾವುದೋ ದೇವತೆಯ ಮೂಲ ಮಂತ್ರನ್ನು ಹೇಳುತ್ತಾ ಉಪಾಸನೆ ಮಾಡುವರು
ಉದಾಹರಣೆ :
ಶ್ಯಾಮ್ ಪ್ರತಿದಿನ ನೂರಾ ಎಂಟು ಬಾರಿ ಗಾಯತ್ರಿಯ ಬೀಜ ಮಂತ್ರದ ಜಪ ಮಾಡುತ್ತಾನೆ.
ಇತರ ಭಾಷೆಗಳಿಗೆ ಅನುವಾದ :
A commonly repeated word or phrase.
She repeated `So pleased with how its going' at intervals like a mantra.