ಅರ್ಥ : ಬುದ್ಧಿಗೆ ಸಂಬಂಧಿಸಿದ ಅಥವಾ ಬುದ್ಧಿಯ
ಉದಾಹರಣೆ :
ಕೆಲವು ಮಕ್ಕಳ ಬುದ್ದಿಗೆ ಸಂಬಂಧಿಸಿದ ವಿಕಾಶ ಕಡಿಮೆಯಾಗಿರುತ್ತದೆ.
ಸಮಾನಾರ್ಥಕ : ಬುದ್ಧಿಗೆ ಸಂಬಂಧಿಸಿದಂತ, ಬುದ್ಧಿಗೆ ಸಂಬಂಧಿಸಿದಂತಹ
ಇತರ ಭಾಷೆಗಳಿಗೆ ಅನುವಾದ :
Involving the mind or an intellectual process.
Mental images of happy times.