ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಬೋನಸ್ ಪದದ ಅರ್ಥ ಮತ್ತು ಉದಾಹರಣೆಗಳು.

ಬೋನಸ್   ನಾಮಪದ

ಅರ್ಥ : ಯಾವುದೇ ಕೆಲಸಗಾರರಿಗೆ ಅವರ ಪರಿಶ್ರಮ ಅಥವಾ ಸಂಬಳವನ್ನು ಬಿಟ್ಟಂತೆ ನೀಡುವ ಹಣ

ಉದಾಹರಣೆ : ದೀಪಾವಳಿ ಹಬ್ಬದ ಸಮಯದಲ್ಲಿ ಪ್ರತಿಯೊಬ್ಬ ಕಾರ್ಮಿಕನು ತಮ್ಮ ಮಾಲೀಕರು ಬೋನಸ್ ಕೋಡಬೇಕೆಂದು ಅಪೇಕ್ಷಿಸುವನು

ಸಮಾನಾರ್ಥಕ : ಉತ್ತೇಜಕ ಸಮಲತ್ತು, ಪ್ರೋತ್ಸಾಹ ಧನ, ಲಾಭಾಂಶ, ಹೆಚ್ಚುವರಿ ಹಣ


ಇತರ ಭಾಷೆಗಳಿಗೆ ಅನುವಾದ :

वह धन जो किसी कर्मचारी को उसके पारिश्रमिक या वेतन के अलावा दिया जाय।

दीवाली के समय सभी नौकर अपने मालिक से बोनस की अपेक्षा रखते हैं।
अधिलाभ, अधिलाभांश, इनसेंटिव, इनसेन्टिव, इन्सेंटिव, इन्सेन्टिव, बोनस

An additional payment (or other remuneration) to employees as a means of increasing output.

bonus, incentive

चौपाल