ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಭರವಸೆ ಹುಟ್ಟು ಪದದ ಅರ್ಥ ಮತ್ತು ಉದಾಹರಣೆಗಳು.

ಭರವಸೆ ಹುಟ್ಟು   ಕ್ರಿಯಾಪದ

ಅರ್ಥ : ಯಾವುದೋ ಮಾತು ಕೆಲಸ ಇತ್ಯಾದಿ ಆಗದೆ ಹಾಗೆ ಉಳಿದಿದ್ದು ಈಗ ಆಗುವ ಹಾಗೆ ಆಸೆ ಹುಟ್ಟುವ ಅಥವಾ ಹಾಗೆ ಅನ್ನಿಸುವ

ಉದಾಹರಣೆ : ನಿಮ್ಮ ಮಾತುಗಳನ್ನು ಕೇಳಿ ನನಗೆ ಹೊಸ ಆಸೆ ಹುಟ್ಟುತ್ತದೆ.

ಸಮಾನಾರ್ಥಕ : ಆಸೆ ಹುಟ್ಟು, ಭರವಸೆ ಮೂಡು


ಇತರ ಭಾಷೆಗಳಿಗೆ ಅನುವಾದ :

उम्मीद पैदा होना या ऐसा लगना कि जो काम, बात आदि न हो पा रही थी अब हो जाएगी।

आपकी बातों को सुनकर थोड़ी उम्मीद जगी है।
आशा जगना, आस जगना, उम्मीद जगना

चौपाल