ಅರ್ಥ : ಕ್ರೋದ ಅಥವಾ ಆವೇಶದಿಂದ ಹುಚ್ಚು-ಹುಚ್ಚಾಗಿ ಮಾತಾಡುವುದು
ಉದಾಹರಣೆ :
ನನ್ನ ತಂದೆ ಇಂದು ಹುಚ್ಚನಂತೆ ಮಾತನಾಡುತ್ತಿದ್ದಾರೆ.
ಸಮಾನಾರ್ಥಕ : ಬೆಪ್ಪನಾಗು, ಹುಚ್ಚನಂತಾಗು
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಯಾವುದಾದರು ಪೇಯ ಮತ್ತಿತರ ಸೇವನೆಯಿಂದ ಮದ ಏರುವ ಅಥವಾ ಆವೇಶಗೊಳ್ಳುವ ಗುಣ
ಉದಾಹರಣೆ :
ಶರಾಯಿಯನ್ನು ಕುಡಿದ ಒಬ್ಬ ವ್ಯಕ್ತಿ ಮತ್ತೇರಿ ವಾಲಾಡುತ್ತಿದ್ದನು.
ಸಮಾನಾರ್ಥಕ : ಉತ್ತೇಜಿತನಾಗು, ಮತ್ತೇರು
ಇತರ ಭಾಷೆಗಳಿಗೆ ಅನುವಾದ :