ಅರ್ಥ : ಅತಿ ಹೆಚ್ಚು ಶೀತ ಅಥವಾ ತಂಡಿಯಾದ ಕಾರಣ ಹಿಮ ಬೀಳುತ್ತದೆ
ಉದಾಹರಣೆ :
ಈ ವರ್ಷ ಇಲ್ಲಿ ಅತ್ಯಧಿಕಾವಾಗಿ ಮಂಜು ಬಿದ್ದಿದ್ದೆ.
ಸಮಾನಾರ್ಥಕ : ಇಬ್ಬನಿ, ತುಷಾರ, ಹಿಮ
ಇತರ ಭಾಷೆಗಳಿಗೆ ಅನುವಾದ :
Coldness as evidenced by frost.
frostinessಅರ್ಥ : ವಾತಾವರಣದಲ್ಲಿ ಸಿಗುವಂತಹ ಆವಿಯು ರಾತ್ರಿಯ ತಣ್ಣಗಿನ ವಾತಾವರಣದಲ್ಲಿ ಸಣ್ಣ ಸಣ್ಣ ಕಣಗಳ ರೂಪದಲ್ಲಿ ಬೀಳುತ್ತದೆ
ಉದಾಹರಣೆ :
ನೆನ್ನೆ ರಾತ್ರಿಯಿಂದ ಅತ್ಯಧಿಕವಾದ ಮಂಜು ಬೀಳುತ್ತಿದೆ.
ಸಮಾನಾರ್ಥಕ : ಇಬ್ಬನಿ, ತುಷಾರ, ಮಂಜಿನ ಹನಿ, ಮಂಜುಗಡ್ಡೆ, ಮಬ್ಬು ಹಿಮ, ಹಿಮ
ಇತರ ಭಾಷೆಗಳಿಗೆ ಅನುವಾದ :
Water that has condensed on a cool surface overnight from water vapor in the air.
In the morning the grass was wet with dew.