ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಮಕ್ಕಳಿಲ್ಲದ ಪದದ ಅರ್ಥ ಮತ್ತು ಉದಾಹರಣೆಗಳು.

ಮಕ್ಕಳಿಲ್ಲದ   ನಾಮಪದ

ಅರ್ಥ : ಯಾವ ಮನುಷ್ಯನು ಮಕ್ಕಳಿಲ್ಲದೆಯೇ ನಿಸ್ಸಂತಾನನಾಗಿಯೇ ಸಾಯುತ್ತಾನೋ

ಉದಾಹರಣೆ : ಮನೋಹರನು ಮಕ್ಕಳಿಲ್ಲದವನು.


ಇತರ ಭಾಷೆಗಳಿಗೆ ಅನುವಾದ :

वह आदमी जो निस्संतान ही मर गया हो।

मनोहर अऊत ता।
अऊत

ಮಕ್ಕಳಿಲ್ಲದ   ಗುಣವಾಚಕ

ಅರ್ಥ : ಮಕ್ಕಳಿಲ್ಲದ ವ್ಯಕ್ತಿ

ಉದಾಹರಣೆ : ಸಂತಾನರಹಿತ ಶುಕ್ಲ ದಂಪತಿಗಳು ಅನಾಥಾಲಯದಿಂದ ಒಂದು ಮಗುವನ್ನು ದತ್ತು ತೆಗೆದುಕೊಂಡರು

ಸಮಾನಾರ್ಥಕ : ಸಂತಾನರಹಿತ, ಸಂತಾನಹೀನ


ಇತರ ಭಾಷೆಗಳಿಗೆ ಅನುವಾದ :

जिसे कोई संतान न हो।

निस्संतान शुक्ला दम्पत्ति ने अनाथालय से एक बच्चे को गोद लिया।
अऊत, अनपत्य, अवंश, अशिशु, निःसंतान, निरन्वय, निस्संतान, बे-औलाद, बेऔलाद, ला-वल्द, संतानरहित, संतानहीन

Without offspring.

In some societies a childless woman is rejected by her tribesmen.
childless

चौपाल