ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಪಾರಸ್ಪರ ಸಂಬಂಧದ ವಿಚಾರದಿಂದ, ಮಗಳ ಅಥವಾ ಮಗನ ಮಾವ
ಉದಾಹರಣೆ : ಸೇಟ್ ಗಂಗಾಧರ ಅವರ ಬೀಗರು ಬಂದಿದ್ದಾರೆ.
ಸಮಾನಾರ್ಥಕ : ಬೀಗ, ಬೀಗರು, ಮಗನ ಮಾವ
ಇತರ ಭಾಷೆಗಳಿಗೆ ಅನುವಾದ :हिन्दी
पारस्परिक संबंध के विचार से, किसी के लड़के या लड़की की सास।
ಅರ್ಥ : ಪಾರಸ್ಪರಿಕ ಸಂಬಂಧದ ವಿಚಾರದಿಂದ, ಮಗನ ಅಥವಾ ಮಗಳ ಮಾವ
ಉದಾಹರಣೆ : ಬೀಗರು ದಿಬ್ಬಣದ ಸಮಯದಲ್ಲಿ ತಮಾಷೆಯನ್ನು ಮಾಡಿದರು.
ಸಮಾನಾರ್ಥಕ : ಬೀಗ, ಮಗನ ಮಾವ
पारस्परिक संबंध के विचार से, किसी के लड़के या लड़की का ससुर।
ಸ್ಥಾಪನೆ