ಅರ್ಥ : ಸಾಧು-ಸಂತರುಗಳು ವಾಸವಾಗಿರುವ ಸ್ಥಾನ
ಉದಾಹರಣೆ :
ಉತ್ತರ ಕಾಶಿಯ ಪ್ರವಾಸ ಸಮಯದಲ್ಲಿ ನಾವು ಸ್ಪಲ್ಪ ದಿನ ಒಂದು ಮಠದಲ್ಲಿ ಉಳಿದುಕೊಂಡಿದ್ದೆವು.
ಸಮಾನಾರ್ಥಕ : ಆಶ್ರಮ, ಋಷಿಗಳ ವಾಸಸ್ಥಾನ, ವಸತಿ, ಸಾಧುಗಳ ಮಂಡಲಿ
ಇತರ ಭಾಷೆಗಳಿಗೆ ಅನುವಾದ :
The residence of a religious community.
monastery