ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಮಡಿವಾಳ ಪದದ ಅರ್ಥ ಮತ್ತು ಉದಾಹರಣೆಗಳು.

ಮಡಿವಾಳ   ನಾಮಪದ

ಅರ್ಥ : ಒಂದು ವರ್ಗಕ್ಕೆ ಸೇರಿದ ಜನರು ಬಟ್ಟೆಯನ್ನು ಒಗೆಯುವಂತಹ ಕೆಲಸವನ್ನು ಮಾಡುತ್ತಾರೆ

ಉದಾಹರಣೆ : ಈ ಹಳ್ಳಿಯಲ್ಲಿ ಅಗಸರ ಹತ್ತು ಕುಟುಂಬ ಅಥವಾ ಪರಿವಾರವಿದೆ.

ಸಮಾನಾರ್ಥಕ : ಅಗಸ


ಇತರ ಭಾಷೆಗಳಿಗೆ ಅನುವಾದ :

एक जाति जो कपड़े धोने का कार्य करती है।

इस गाँव में धोबियों के दस परिवार रहते हैं।
धोबी, धोबी जाति, धोवत, बरेठा, रजक

(Hinduism) a Hindu caste or distinctive social group of which there are thousands throughout India. A special characteristic is often the exclusive occupation of its male members (such as barber or potter).

jati

ಅರ್ಥ : ಬಟ್ಟೆಯನ್ನು ಒಗೆಯುವ ಕೆಲಸ ಮಾಡುವ ಜಾತಿಗೆ ಸೇರಿದ ಸದಸ್ಯ

ಉದಾಹರಣೆ : ಅಗಸನು ದೋಬಿ-ಗಾಟನಲ್ಲಿ ಬಟ್ಟೆಯನ್ನು ಒಗೆಯುತ್ತಿದ್ದಾನೆ.

ಸಮಾನಾರ್ಥಕ : ಅಗಸ, ದೋಬಿ


ಇತರ ಭಾಷೆಗಳಿಗೆ ಅನುವಾದ :

कपड़े धोने का काम करने वाली जाति का सदस्य।

धोबी धोबी-घाट पर कपड़े धो रहा है।
उजला, धावक, धोबी, धोवत, बरेठा, रजक

चौपाल