ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಮನಬಂದಂತೆ ಪದದ ಅರ್ಥ ಮತ್ತು ಉದಾಹರಣೆಗಳು.

ಮನಬಂದಂತೆ   ಗುಣವಾಚಕ

ಅರ್ಥ : ಮನಸ್ಸಿಗೆ ಬಂದ ಹಾಗೆ ಮಾಡುವ ಗುಣ

ಉದಾಹರಣೆ : ಈ ಅಧಿಕಾರಿಯು ಕಛೇರಿಯಲ್ಲಿ ತನ್ನ ಇಚ್ಫೆಯಂತೆ ಆಡಳಿತ ನಡೆಸುತ್ತಿದ್ದಾನೆ. ಮಕ್ಕಳು ಮನಬಂದಂತೆ ಕುಣಿದರು. ಗಾಯಕನು ತನಗೆ ತಿಳಿದಂತೆ ಹಾಡಿದ

ಸಮಾನಾರ್ಥಕ : ತನಗೆ ತಿಳಿದಂತೆ, ತನ್ನ ಇಚ್ಫೆಯಂತೆ


ಇತರ ಭಾಷೆಗಳಿಗೆ ಅನುವಾದ :

जो अपने मन के अनुसार (किया गया) हो।

एक बड़े अधिकारी ने अपने विभाग में कुछ मनमानी नियुक्तियाँ कर दी।
मनमानी नियुक्तियों की जाँच होनी चाहिए।
मनमर्ज़ी, मनमर्जी, मनमानी

Determined by chance or impulse or whim rather than by necessity or reason.

A capricious refusal.
Authoritarian rulers are frequently capricious.
The victim of whimsical persecutions.
capricious, impulsive, whimsical

चौपाल