ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಮನಸೋ ಇಚ್ಚೆ ಪದದ ಅರ್ಥ ಮತ್ತು ಉದಾಹರಣೆಗಳು.

ಮನಸೋ ಇಚ್ಚೆ   ನಾಮಪದ

ಅರ್ಥ : ಯಾರಿಗೂ ಇಷ್ಟವಿಲ್ಲದಿದ್ದರೂ ನಮ್ಮ ಇಚ್ಚೆಯಂತೆ ಯಾವುದೇ ಕೆಲಸ ಮೊದಲು ಮಾಡುವುದು ಅಥವಾ ಮಾಡುವ ಕ್ರಿಯೆ

ಉದಾಹರಣೆ : ನಿನ್ನ ಮನಸಿಗೆ ಬಂದ ಹಾಗೆ ಮಾಡುವುದು ಇಲ್ಲಿ ನಡೆಯುವುದಿಲ್ಲ

ಸಮಾನಾರ್ಥಕ : ಮನಸಿಗೆ ಬಂದ ಹಾಗೆ, ಸ್ವ ಇಚ್ಚೆ


ಇತರ ಭಾಷೆಗಳಿಗೆ ಅನುವಾದ :

किसी के न चाहते हुए भी अपनी इच्छानुसार कोई काम आदि करने या कराने की क्रिया।

तुम्हारी मनमानी यहाँ नहीं चलेगी।
अवसर्ग, पशुचर्या, मनमर्ज़ी, मनमर्जी, मनमानी, स्वेच्छाचार

Resolute adherence to your own ideas or desires.

bullheadedness, obstinacy, obstinance, pigheadedness, self-will, stubbornness

चौपाल