ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಮರಣ- ಪ್ರಮಾಣಪತ್ರ ಪದದ ಅರ್ಥ ಮತ್ತು ಉದಾಹರಣೆಗಳು.

ಅರ್ಥ : ಯಾರೋ ಒಬ್ಬ ಸತ್ತಂತಹ ವ್ಯಕ್ತಿಗೆ ಸಂಬಂಧಿಸಿದಂತೆ ಅವನು ಸತ್ತು ಹೋಗಿದ್ದಾನೆಂದು ದೃಡೀಕರಣ ಪತ್ರವನ್ನು ನೀಡುತ್ತಾರೆ

ಉದಾಹರಣೆ : ತಂದೆಯ ಆಸ್ತಿ ತನ್ನ ಹೆಸರಿಗೆ ಬರುವಂತೆ ಮಾಡಲು ಅದಕ್ಕೆ ಸಂಬಂಧಿಸಿದ ಅಧಿಕಾರಿಯ ಮುಂದೆ ತನ್ನ ತಂದೆಯ ಮರಣ-ಪ್ರಮಾಣ ಪತ್ರವನ್ನು ನೀಡಬೇಕಾಯಿತು.

ಸಮಾನಾರ್ಥಕ : ಮರಣ ದೃಡೀಕರಣ ಪತ್ರ, ಮರಣ ಪ್ರಮಾಣ ಪತ್ರ


ಇತರ ಭಾಷೆಗಳಿಗೆ ಅನುವಾದ :

किसी मृत व्यक्ति से संबंध रखनेवाला वह प्रमाणपत्र जो यह सिद्ध करे कि वह व्यक्ति मर चुका है।

पैतृक संपत्ति अपने नाम कराने के लिए उसे संबंधित अधिकारी के सामने अपने पिता का मरण-प्रमाणक प्रस्तुत करना पड़ा।
मरण-प्रमाणक, मृत्यु प्रमाणपत्र

चौपाल