ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಮರಳುದಿಣ್ಣೆ ಪದದ ಅರ್ಥ ಮತ್ತು ಉದಾಹರಣೆಗಳು.

ಮರಳುದಿಣ್ಣೆ   ನಾಮಪದ

ಅರ್ಥ : ನದಿ ಯಾ ಕಡಲ ತೀರದಲ್ಲಿರುವ ಮರಳುಭೂಮಿ

ಉದಾಹರಣೆ : ಮಕ್ಕಳು ಮರಳುತೀರದಲ್ಲಿ ಆಟವಾಡುತ್ತಿದ್ದಾರೆ

ಸಮಾನಾರ್ಥಕ : ಮರಳುತೀರ, ಮರಳುದಂಡೆ


ಇತರ ಭಾಷೆಗಳಿಗೆ ಅನುವಾದ :

रेतीली या बलुई भूमि।

बच्चे रेती में खेल रहे हैं।
बलुआ, रेता, रेती, रेतीली भूमि, सैकती ज़मीन

A submerged bank of sand near a shore or in a river. Can be exposed at low tide.

sandbank

चौपाल