ಅರ್ಥ : ಮರೆವಿನಿಂದ ಯಾವುದಾದರು ವಸ್ತುವನ್ನು ಎಲ್ಲೋ ಒಂದು ಕಡೆ ಬಿಟ್ಟುಬಿಡುವ ಕ್ರಿಯೆ
ಉದಾಹರಣೆ :
ನಾನು ಬೀಗವನ್ನು ಮನೆಯಲ್ಲಿ ಮರೆತು ಬಿಟ್ಟುಬಂದೆ.
ಸಮಾನಾರ್ಥಕ : ಮರೆ, ಮರೆತು ಬಿಡು
ಇತರ ಭಾಷೆಗಳಿಗೆ ಅನುವಾದ :
ಅರ್ಥ : ನೆನಪಿನಲ್ಲಿಲ್ಲದ
ಉದಾಹರಣೆ :
ಅವನು ಎಷ್ಟು ನೆನಪಿನಲ್ಲಿಟ್ಟು ಕೊಂಡಿದ್ದನ್ನೋ, ಅದನ್ನೆಲ್ಲಾ ಮರೆತು ಬಿಟ್ಟನು.
ಸಮಾನಾರ್ಥಕ : ಮರೆ, ಮರೆತುಬಿಡು, ಮರೆಯಿಸು
ಇತರ ಭಾಷೆಗಳಿಗೆ ಅನುವಾದ :
याद न रहना या भूल जाना।
उसने जो कुछ भी याद किया था, सब भूल गया।Be unable to remember.
I'm drawing a blank.