ಅರ್ಥ : ಶರೀರದೊಳಗಿನ ಮಾಂಸದ ಮುದ್ದೆ ಅಥವಾ ಗ್ರಂಥಿಯಿಂದ ಅಂಗದ ರಚನೆಯಾಗಿರುವುದು
ಉದಾಹರಣೆ :
ಮಾಂಸದ ಗ್ರಂಥಿಗಳಿಂದ ಮಾಂಸ ದೊರೆಯುತ್ತದೆ.
ಸಮಾನಾರ್ಥಕ : ನರ, ಮಾಂಸ-ಗ್ರಂಥಿ, ಮಾಂಸಗ್ರಂಥಿ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಮಾಂಸ ಗ್ರಂಥಿಗಳಿಗೆ ಸಂಬಂಧಿಸಿದ ಅಥವಾ ಮಾಂಸಗ್ರಂಥದ
ಉದಾಹರಣೆ :
ಮಾಂಸ ಗ್ರಂಥಿಗಳು ಸಡಿಲವಾದಾಗ ಹಲವಾರು ತರಹದ ರೋಗಗಳು ಬರುತ್ತದೆ.
ಸಮಾನಾರ್ಥಕ : ಮಾಂಸ-ಗ್ರಂಥಿ
ಇತರ ಭಾಷೆಗಳಿಗೆ ಅನುವಾದ :
माँस पेशी से संबंधित या माँसपेशी का।
पेशीय शिथिलता से तरह-तरह के रोग होते हैं।