ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಮಾಸಿದ ಪದದ ಅರ್ಥ ಮತ್ತು ಉದಾಹರಣೆಗಳು.

ಮಾಸಿದ   ಗುಣವಾಚಕ

ಅರ್ಥ : ಯಾವುದೇ ವಸ್ತು ಅಥವಾ ಸಂಗತಿ ಶುದ್ಧತೆಯನ್ನು ಕಳೆದುಕೊಂಡು ಹೊಲಸಾಗಿರುವುದು

ಉದಾಹರಣೆ : ಅಮ್ಮ ಕೊಳೆಯಾದ ಬಟ್ಟೆಗಳನ್ನು ತೊಳೆಯುತ್ತಿದ್ದಾಳೆ.

ಸಮಾನಾರ್ಥಕ : ಕೊಳೆಯಾದ, ಕೊಳೆಯಾದಂತ, ಕೊಳೆಯಾದಂತಹ, ಮಾಸಿದಂತ, ಮಾಸಿದಂತಹ, ಮೈಲಿಗೆಯಾದ, ಮೈಲಿಗೆಯಾದಂತ, ಮೈಲಿಗೆಯಾದಂತಹ, ಹೊಲಸಾದ, ಹೊಲಸಾದಂತ, ಹೊಲಸಾದಂತಹ


ಇತರ ಭಾಷೆಗಳಿಗೆ ಅನುವಾದ :

प्रदूषण से भरा हुआ।

कल-कारखानों से निकले धुएँ से प्रदूषित वातावरण के कारण यहाँ के लोगों को श्वास रोग हो रहे हैं।
प्रदूषित

Rendered unwholesome by contaminants and pollution.

Had to boil the contaminated water.
Polluted lakes and streams.
contaminated, polluted

चौपाल