ಅರ್ಥ : ಆಳವಾಗಿ ವಿಚಾರಮಾಡುವ ತರ್ಕ ಮಾಡುವ ಶಾಸ್ತ್ರ
ಉದಾಹರಣೆ :
ತೀ.ನಂ.ಶ್ರೀ ಅವರ ಕನ್ನಡ ಕಾವ್ಯ ಮೀಮಾಂಸೆ ಪುಸ್ತಕವು ಇಂದಿಗೂ ಬಳಕೆಯಾಗುತ್ತಿದೆ.
ಇತರ ಭಾಷೆಗಳಿಗೆ ಅನುವಾದ :
अनुमान और तर्क-वितर्क से यह निश्चय करने की क्रिया कि कोई बात वास्तव में कैसी हो।
वह काव्य मीमांसा में लगा हुआ है।The act of making up your mind about something.
The burden of decision was his.ಅರ್ಥ : ಯಾವುದೇ ವಿಷಯದ ವಿಚಾರಪೂರ್ಣವಾದ ಚಿಂತನೆ
ಉದಾಹರಣೆ :
ಈ ಉಪನ್ಯಾಸದಲ್ಲಿ ತುಳಸಿದಾಸರ ಬಗ್ಗೆ ತುಂಬಾ ಗಂಭೀರ ವಿವೇಚನೆ ಮಾಡಲಾಯಿತು.
ಸಮಾನಾರ್ಥಕ : ವಿವೇಚನೆ
ಇತರ ಭಾಷೆಗಳಿಗೆ ಅನುವಾದ :
The process of giving careful thought to something.
consideration