ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಮುಂಗಡ ಹಣ ಪದದ ಅರ್ಥ ಮತ್ತು ಉದಾಹರಣೆಗಳು.

ಮುಂಗಡ ಹಣ   ನಾಮಪದ

ಅರ್ಥ : ಮಾಲಿಕ ತನ್ನ ಮನೆ ಅಥವಾ ಅಂಗಡಿಯನ್ನು ಬಾಡಿಗೆಗೆ ನೀಡುವ ಸಮಯದಲ್ಲಿ ಕರಾರಿನ ಪ್ರಕಾರ ಹಣವನ್ನು ಪಡೆಯುತ್ತಾನೆ

ಉದಾಹರಣೆ : ಎರಡು ಕೋಣೆಗಳಿಗೆ ಇಪ್ಪತ್ತು ಸಾವಿರ ಮುಂಗಡ ಹಣ ಮತ್ತು ಪ್ರತಿ ತಿಂಗಳು ಎರಡು ಸಾವಿರ ರೂಪಾಯಿಗಳನ್ನು ನೀಡಬೇಕೆಂದು ಅವನು ಹೇಳುತ್ತಿದ್ದಾನೆ.


ಇತರ ಭಾಷೆಗಳಿಗೆ ಅನುವಾದ :

वह धन जो मालिक अपना मकान या दूकान आदि किराये पर देने के समय किराये के अतिरिक्त यों ही ले लेता है।

वह दो कमरे के लिए बीस हजार पगड़ी और दो हजार रुपये प्रति महीने भाड़ा माँग रहा है।
पगड़ी, सलामी

Money given as security for an article acquired for temporary use.

His deposit was refunded when he returned the car.
deposit

ಅರ್ಥ : ಪಾರಿಶ್ರಮಿಕ ಮೊದಲಾದ ಅಂಶಗಳು ಕೆಲವು ಕೆಲಸ ಮಾಡುವ ಅಥವಾ ವಸ್ತುಗಳನ್ನು ಖರೀದಿಸು ಕರಾರಿನ ಸಮಯದ ಮೊದಲೇ ನೀಡುವ ಅಥವಾ ತೆಗೆದುಕೊಳ್ಳುವ ಹಣ

ಉದಾಹರಣೆ : ಅವರು ಸಾಮಾನು ಖರೀಧಿಸಲು ಅಂಗಡಿ ಮಾಲೀಕನಿಗೆ ಮುಂಗಡ ಹಣವನ್ನು ನೀಡಿದರು.

ಸಮಾನಾರ್ಥಕ : ಮುಂಗಡ-ಹಣ


ಇತರ ಭಾಷೆಗಳಿಗೆ ಅನುವಾದ :

पारिश्रमिक आदि का वह अंश जो कोई काम कराने या कोई चीज़ ख़रीदने की बात-चीत पक्की करने के समय पहले लिया या दिया जाता है।

पेशगी मिलते ही उसने काम शुरू कर दिया।
अगाऊ, अगाड़ी, अगारी, अगौढ़, अग्रिम, अग्रिम धन, अग्रिम राशि, एडवान्स, पेशगी, बयाना, साई

An amount paid before it is earned.

advance, cash advance

चौपाल