ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಮುದುಡು ಪದದ ಅರ್ಥ ಮತ್ತು ಉದಾಹರಣೆಗಳು.

ಮುದುಡು   ಕ್ರಿಯಾಪದ

ಅರ್ಥ : ಮೇಲ್ಭಾಗ ಮುದುಡು

ಉದಾಹರಣೆ : ಅವರ ಬಟ್ಟೆಯನ್ನು ಕೈಯಲ್ಲಿಯೇ ಒಗೆದಿದ್ದರಿಂದ ಅದು ಮುದುರಿ ಹೋಯಿತು.

ಸಮಾನಾರ್ಥಕ : ಮುದುರು, ಸುಕ್ಕಾಗು


ಇತರ ಭಾಷೆಗಳಿಗೆ ಅನುವಾದ :

ऊपर की ओर समेटना।

हाथ धोने के लिए उसने अपने कमीज़ की बाँहें चढ़ायी।
चढ़ाना

ಅರ್ಥ : ಮೇಲಿನ ಭಾಗ ಮುದುರು

ಉದಾಹರಣೆ : ಒಂದು ಸಲ ಒಗೆದದಕ್ಕೆ ಈ ಸ್ವೆಟರ್ ಮುದುರಿ ಕೊಂಡಿದೆ.

ಸಮಾನಾರ್ಥಕ : ಮುದುರಿಸು, ಮುದುರು, ಸುಕ್ಕಾಗಿಸು


ಇತರ ಭಾಷೆಗಳಿಗೆ ಅನುವಾದ :

ऊपर की ओर सिमटना।

एक धुलाई के बाद ही यह स्वेटर चढ़ गया।
चढ़ना

Decrease in size, range, or extent.

His earnings shrank.
My courage shrivelled when I saw the task before me.
shrink, shrivel

चौपाल