ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಮುದ್ರಿತ ಪದದ ಅರ್ಥ ಮತ್ತು ಉದಾಹರಣೆಗಳು.

ಮುದ್ರಿತ   ಗುಣವಾಚಕ

ಅರ್ಥ : ಮೊಹರು ಹಾಕಿರುವಂಥ

ಉದಾಹರಣೆ : ಅದಿಕಾರಿಯು ಮುದ್ರಿತ ಪತ್ರದ ಮೇಲೆ ತಮ್ಮ ಹಸ್ತಾಕ್ಷರ ಹಾಕಿದರು

ಸಮಾನಾರ್ಥಕ : ಮುದ್ರಾಂಕಿತ


ಇತರ ಭಾಷೆಗಳಿಗೆ ಅನುವಾದ :

जिसपर मुद्रा या मोहर लगी हो।

अधिकारी ने लिपिक द्वारा मुद्रांकित कागज पर हस्ताक्षर किया।
मुद्रांकित, मुद्रित

ಅರ್ಥ : ಯಾವುದೋ ಒಂದು ಈ ಮೊದಲೆ ಮುದ್ರಣವಾಗಿರುವಂಥ

ಉದಾಹರಣೆ : ಈ ಪುಸ್ತಕವು ಸರ್ಕಾರಿ ಮುದ್ರಣಾಲಯದಲ್ಲಿ ಮುದ್ರಿತವಾಗಿದೆ.


ಇತರ ಭಾಷೆಗಳಿಗೆ ಅನುವಾದ :

जिसका मुद्रण किया गया हो।

यह पुस्तक सरकारी प्रेस से मुद्रित है।
छपा हुआ, मुद्रित

चौपाल