ಅರ್ಥ : ಯಾವುದನ್ನು ಮುದ್ರಿಸದೆ ಪ್ರಚಲಿತವಾಗಿಲ್ಲವೋ ಅಥವಾ ಎಲ್ಲರ ಮುಂದೆ ಇಡಲಾಗಿಲ್ಲವೋ
ಉದಾಹರಣೆ :
ಅವರ ಕೆಲವು ಅಪ್ರಕಾಶಿತ ರಚನೆಗಳು ನನ್ನ ಹತ್ತಿರವಿದೆ.
ಸಮಾನಾರ್ಥಕ : ಅಚ್ಚು ಹಾಕದ, ಅಚ್ಚು ಹಾಕದಂತ, ಅಚ್ಚು ಹಾಕದಂತಹ, ಅಪ್ರಕಾಶಿತ, ಪ್ರಕಾಶಿತವಲ್ಲದ, ಪ್ರಕಾಶಿತವಲ್ಲದಂತ, ಪ್ರಕಾಶಿತವಲ್ಲದಂತಹ, ಮುದ್ರಿತವಾಗದಂತ, ಮುದ್ರಿತವಾಗದಂತಹ, ಮುದ್ರಿದವಾಗದ, ಮುದ್ರಿಸಲಾಗದ, ಮುದ್ರಿಸಲಾಗದಂತ
ಇತರ ಭಾಷೆಗಳಿಗೆ ಅನುವಾದ :
जिसे छापकर प्रचलित न किया गया हो या जो सर्व साधारण के सामने न आया हो।
उनकी कुछ अप्रकाशित रचनाएँ मेरे पास हैं।