ಅರ್ಥ : ಯಾವುದನ್ನಾದರೂ ಮಾಡುವಾಗ ಅಥವಾ ಏನನ್ನಾದರೂ ನಿರ್ಧಾರ ತೆಗೆದುಕೊಳ್ಳುವಾಗ ವಹಿಸಬೇಕಾದ ಮುಂಜಾಗರುಕತೆ
ಉದಾಹರಣೆ :
ಸೈನಿಕರು ಗಡಿಯಲ್ಲಿ ಯಾವಾಗಲೂ ಎಚ್ಚರಿಕೆಯಿಂದ ಕಾರ್ಯನಿರ್ವಹಿಸುತ್ತಾರೆ.
ಸಮಾನಾರ್ಥಕ : ಎಚ್ಚರಿಕೆಯಿಂದ, ಮುಂಜಾಗ್ರತೆಯಿಂದ
ಇತರ ಭಾಷೆಗಳಿಗೆ ಅನುವಾದ :
सोच विचार कर या सोच समझ कर।
सोच विचार कर ही मैंने इस काम को हाथ में लिया।