ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಯಾರಾದರು ಕಷ್ಟದಲ್ಲಿರುವುದನ್ನು ನೋಡಿ ಅದರಿಂದ ದುಃಖಿತರಾಗುವ ಅವಸ್ಥೆ ಅಥವಾ ಭಾವ
ಉದಾಹರಣೆ : ಸಂತರು ಯಾವಾಗಲು ಬೇರೆಯವರ ಮೇಲೆ ಸಹಾನುಭೂತಿಯ ಭಾವನೆಯನ್ನು ಹೊಂದಿರುತ್ತಾರೆ.
ಸಮಾನಾರ್ಥಕ : ಅನುಕಂಪ, ದಯೆ, ಸಂವೇದನೆ, ಸಹಾನುಭೂತಿ
ಇತರ ಭಾಷೆಗಳಿಗೆ ಅನುವಾದ :हिन्दी English
किसी को कष्ट में देखकर उससे दुखी होने की अवस्था या भाव।
Sharing the feelings of others (especially feelings of sorrow or anguish).
ಸ್ಥಾಪನೆ